ಕೊರೋನ ಪಾಸಿಟಿವ್

ಕಾಸರಗೋಡು ಜಿಲ್ಲೆಯಲ್ಲಿ ಓರ್ವನಿಗೆ ಕೊರೋನ ಪಾಸಿಟಿವ್ ದೃಢ

ಜಿಲ್ಲೆಯಲ್ಲಿ ಸೋಮವಾರ ಓರ್ವನಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು,  ನಾಲ್ಕು ಮಂದಿ ಗುಣಮುಖರಾಗಿದ್ದಾರೆ.109 ಮಂದಿ ನಿಗಾದಲ್ಲಿದ್ದಾರೆ.

2 years ago

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಐದು ಮಂದಿಗೆ ಕೊರೋನ ಪಾಸಿಟಿವ್ ದ್ರಢ

 ಜಿಲ್ಲೆಯಲ್ಲಿ ರವಿವಾರ ಐದು ಮಂದಿಗೆ ಕೊರೋನ ಪಾಸಿಟಿವ್ ದ್ರಢಪಟ್ಟಿದ್ದು , ಏಳು  ಮಂದಿ ಗುಣಮುಖರಾಗಿದ್ದಾರೆ. 38 ಮಂದಿ ಚಿಕಿತ್ಸೆಯಲ್ಲಿದ್ದಾರೆ. 254 ಮಂದಿ ನಿಗಾದಲ್ಲಿದ್ದಾರೆ.

2 years ago

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್

ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್  ದೃಢ ಪಟ್ಟಿದ್ದು, 23 ಮಂದಿ ಗುಣಮುಖರಾಗಿದ್ದಾರೆ.

2 years ago

ಕಾಸರಗೋಡು : ಜಿಲ್ಲೆಯಲ್ಲಿ ಗುರುವಾರ ಏಳು ಮಂದಿಗೆ ಕೊರೋನ ಪಾಸಿಟಿವ್

ಜಿಲ್ಲೆಯಲ್ಲಿ ಗುರುವಾರ ಏಳು ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 27 ಮಂದಿ ಗುಣಮುಖರಾಗಿದ್ದಾರೆ.  75 ಮಂದಿ ಚಿಕಿತ್ಸೆಯಲ್ಲಿದ್ದಾರೆ.

2 years ago

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 21 ಮಂದಿಗೆ ಕೊರೋನ ಪಾಸಿಟಿವ್ ದೃಢ

ಜಿಲ್ಲೆಯಲ್ಲಿ ಶನಿವಾರ 21 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 19 ಮಂದಿ ಗುಣಮುಖರಾಗಿದ್ದಾರೆ. 141 ಮಂದಿ  ಚಿಕಿತ್ಸೆಯಲ್ಲಿದ್ದಾರೆ.

2 years ago

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೊರೋನ ಪಾಸಿಟಿವ್ ದೃಢ

ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 10 ಮಂದಿ ಗುಣ ಮುಖ ರಾಗಿದ್ದಾರೆ. 139 ಮಂದಿ ಚಿಕಿತ್ಸೆ ಯಲ್ಲಿದ್ದಾರೆ. 

2 years ago

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್  ದೃಢ

ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್  ದೃಢ ಪಟ್ಟಿದ್ದು, 557ಮಂದಿ ಗುಣ ಮುಖ ರಾಗಿದ್ದಾರೆ. 3,817 ಮಂದಿ ಚಿಕಿತ್ಸೆ ಯಲ್ಲಿದ್ದಾರೆ.12,277 ಮಂದಿ ನಿಗಾ ದಲ್ಲಿದ್ದಾರೆ.

2 years ago