ಸಾಹಿತ್ಯವೆಂದರೆ ಕೇವಲ ಕಥೆ, ಕವನ, ಕಾದಂಬರಿಯಲ್ಲ. ಸಾಹಿತ್ಯದಲ್ಲಿ ಬದುಕಿನ ಪ್ರತಿಯೊಂದು ಅಂಶವೂ ಒಳಗೊಂಡಿರುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು…
ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂದು ಗುರುತಿಸಲಾಗುವ ‘ಮಲೆಗಳಲ್ಲಿ ಮದುಮಗಳು’ ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ಸೃಜನಶೀಲ ಸೃಷ್ಟಿಗಳಲ್ಲಿ ಒಂದು. ಮಲೆನಾಡಿನ ಒಂದು ಕಾಲಘಟ್ಟದ ಅದರಲ್ಲೂ 20ನೇ…
ತೇಜಸ್ವಿಯವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾದಂಬರಿ ’ಕರ್ವಾಲೊ’. 1980ರಲ್ಲಿ ಇದರ ಮೊದಲ ಮುದ್ರಣ ಆದ ಈ ಕಾದಂಬರಿಯು ಕಳೆದ ಮೂವತ್ತೆಂಟು ವರ್ಷಗಳಲ್ಲಿ ನಲ್ವತ್ತೂರು ಮುದ್ರಣ ಕಂಡಿದೆ.
"ನಿರಾಕರಣ" ಇದು ಕೌಟುಂಬಿಕ ಜೀವನ ಮತ್ತು ಪರಿತ್ಯಾಗದ ನಡುವೆ ಸಿಲುಕಿಕೊಂಡ ವ್ಯಕ್ತಿಯ ಏಳು-ಬೀಳಿನ ಸವಾರಿಯನ್ನು ಸೆರೆಹಿಡಿಯುವ ಕಿರು ಪುಸ್ತಕವಾಗಿದೆ.
ಬರೆಯುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಕಲೆಯ ಸ್ಪರ್ಶದಿಂದ ಬದುಕು ಸುಂದರವಾಗುತ್ತದೆ. ಕಲಾತ್ಮಕ ಜಗತ್ತಿನ ಅನುಭವ ಖುಷಿ ಕೊಡುವಂತದ್ದು ಎಂದು ಲೇಖಕ ಹಿರಿಯ ಪತ್ರಕರ್ತ ಜೋಗಿ ಹೇಳಿದರು.
ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ ‘ಯಾನ’ ಕೃತಿಯು ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವನ್ನು ಕೇಂದ್ರೀಕರಿಸುವ ವಸ್ತುವನ್ನುಒಳಗೊಂಡಿದೆ.
ಪ್ರಮುಖ ಕಾದಂಬರಿಕಾರ, ಚಿಂತಕರಾದ ಎಸ್.ಎಲ್. ಭೈರಪ್ಪನವರ ’ಅಂಚು’ ಕಾದಂಬರಿಯು 1990ರಲ್ಲಿ ರಚನೆಯಾಗಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ.
ರಾಷ್ಟ್ರಕವಿ ಕುವೆಂಪು ಅವರು ಬೃಹತ್ ಕಾದಂಬರಿ ’ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದು ಕವಿ ಕುವೆಂಪು ಅವರ ಮೊದಲ ಕಾದಂಬರಿ.
ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ…
ನಮ್ಮ ನಿತ್ಯ ಜೀವನದಲ್ಲಿ ಕಂಡುಬರುತ್ತಿರುವ ಅನೇಕ ದಾರುಣ ಚಿತ್ರಗಳಲ್ಲಿ ಇದೂ ಒಂದು. ಪುಷ್ಪ, ರತ್ನ, ಹಾಗೂ ಲಕ್ಷ್ಮೀ, ಕಾದಂಬರಿಯ ಮೂರು ಸ್ತ್ರೀ ಪಾತ್ರಗಳು. ಇವರಲ್ಲಿ ಇಬ್ಬರು ಜೋಡಿ…
ಕನ್ನಡದ ಪ್ರಮುಖ ಗದ್ಯ ಲೇಖಕರಲ್ಲಿ ಒಬ್ಬರಾಗಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಮುಖ ಕಾದಂಬರಿ. ಪತ್ತೇದಾರಿ ಕಾದಂಬರಿಯ ಕುತೂಹಲ ಕೆರಳಿಸುವ ಅಂಶವನ್ನು ಒಳಗೊಂಡಿರುವ ’ಜುಗಾರಿ ಕ್ರಾಸ್’ ಅದೇ…
ಕಾದಂಬರಿಯ ಹೆಸರೇ ಆಸಕ್ತಿದಾಯಕವಾಗಿದೆ, ಲೇಖಕರು ಯಾವುದೇ ಪಾತ್ರವನ್ನು ಪ್ರಮುಖ ಪಾತ್ರಗಳಾಗಿ ಉಲ್ಲೇಖಿಸಲು ಬಯಸದಿದ್ದರೂ, ಈ ಕಾದಂಬರಿಯ ಎರಡು ಪ್ರಮುಖ ಪಾತ್ರಗಳಾದ ಅಜ್ಜಿ ಮತ್ತು ಅವರ ಮೊಮ್ಮಗ.
ಯಂಡಮೂರಿ ವೀರೇಂದ್ರನಾಥರ ಕೃತಿಗಳೆಂದರೆ ಸಾಕು, ಅವುಗಳಲ್ಲಿ ರೋಚಕತೆ ತಾನೇ ತಾನಾಗಿ ಮೂಡಿರುತ್ತದೆ; ಬದುಕಿನ ತವಕ ತಲ್ಲಣಗಳು ಮನಮುಟ್ಟುವಂತೆ ಚಿತ್ರಿತಗೊಂಡಿರುತ್ತವೆ; ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ ಇರುತ್ತದೆ. ಲೇಡೀಸ್…
ಶಿವರಾಮ ಕಾರಂತರ 'ಚೋಮನ ದುಡಿ' ಕಾದಂಬರಿ ಚಿಕ್ಕದಾದರೂ ಬಹಳ ಮಹತ್ವವಾದದ್ದು. ಇದಕ್ಕೆ ನಮ್ಮ ಸಾಹಿತ್ಯದಲ್ಲಿ ಮೌಲಿಕವಾದ ಸ್ಥಾನವಿದೆ. 1930-40ರ ದಶಕದ ಸಮಾಜದ ಸ್ಥಿತಿಗತಿಗಳನ್ನು, ಒಳಗು-ಹೊರಗುಗಳನ್ನು ,ಜೀತ ಪದ್ಧತಿ…