ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ

ನೀರಿನ ಕಾಲುವೆಗೆ ಉರುಳಿ ಬಿದ್ದ ವಾಹನ 8 ಮಕ್ಕಳ ದುರ್ಮರಣ

ಈಜಿಪ್ಟ್‌ನ ನೈಲ್ ಡೆಲ್ಟಾ ಪ್ರಾಂತ್ಯದ ಬೆಹೈರಾದಲ್ಲಿ ಪ್ರಯಾಣಿಕರ ತ್ರಿಚಕ್ರ ವಾಹನವೊಂದು ಪಲ್ಟಿಯಾಗಿ ನೀರಾವರಿ ಕಾಲುವೆಯಲ್ಲಿ ಮುಳುಗಿದ ಪರಿಣಾಮ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 years ago