ಇನೊವಾ ಕಾರ್

ಕುಂದಾಪುರ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ‌‌ ಇನೊವಾ ಕಾರ್, ಪ್ರಯಾಣಿಕರು ಅಪಾಯದಿಂದ ಪಾರು

ಶಿವಮೊಗ್ಗದಿಂದ ಶಿರೂರು ಕಡೆಗೆ ಸಾಗುತ್ತಿದ್ದ ಇನೊವಾ ಕಾರ್ ಬೈಂದೂರು ತಾಲೂಕಿನ ಮೈಕಳದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ.

1 year ago