ಹೋಂಡಾ ಕಾರು ಶೋ ರೂಂ

ಹೋಂಡಾ ಕಾರು ಶೋ ರೂಂನಲ್ಲಿ ಭಾರಿ ಅಗ್ನಿ ಅವಘಡ: 10ಕ್ಕೆ ಹೆಚ್ಚು ಕಾರುಗಳು ಬೆಂಕಿಗಾಹುತಿ

ನಗರದಲ್ಲಿನ ಪ್ರಸಿದ್ಧ ಕಾರು ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರುಗಳು ಸುಟ್ಟು ಭಸ್ಮವಾಗಿರೋ ಘಟನೆ ನಡೆದಿದೆ.

2 years ago