ಹೊಸ ದರ ಪ್ರಕಟ

ಆಂಧ್ರಪ್ರದೇಶದಲ್ಲಿ ಇಂದು ಸಿನಿಮಾ ಟಿಕೆಟ್‌ಗಳ ಹೊಸ ದರ ಪ್ರಕಟ

ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಆನ್‌ಲೈನ್ ಚಲನಚಿತ್ರ ಟಿಕೆಟ್ ವ್ಯವಸ್ಥೆಯನ್ನ ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯವು ಸಿನಿಮಾ ಟಿಕೆಟ್‌ಗಳ ಹೊಸ ದರಗಳನ್ನ ಪ್ರಕಟಿಸಿದೆ.

2 years ago