ಹೊಸ ಕಟ್ಟಡ

ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಸ್ಥಳಾಂತರ ಸಮಾರಂಭ

ಕರ್ಣಾಟಕ ಬ್ಯಾಂಕಿನ ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ  ಸ್ಥಳಾಂತರಗೊಂಡ ಹೊಸ ಕಟ್ಟಡವನ್ನು ಪದ್ಮವಿಭೂಷಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಸಂಸದರು (ರಾಜ್ಯಸಭೆ) ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

1 year ago