ಹೊಸವರ್ಷಾಚರಣೆ

ಬೆಂಗಳೂರು: ನೈಟ್ ಕರ್ಪ್ಯೂ ಸಹಕರಿಸಿದ ಬೆಂಗಳೂರಿಗರಿಗೆ ಥ್ಯಾಕ್ಸ್ ಎಂದ ಕಮಲ್ ಪಂಥ್

ಜನರ ಸಹಕಾರದಿಂದ ನಿನ್ನೆಯ ಹೊಸವರ್ಷಾಚರಣೆ ಯಶಸ್ವಿಯಾಗಿದೆ ಎಂದು ಬೆಂಗಳೂರು ಜನತೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಧನ್ಯವಾದ ಅರ್ಪಿಸಿದ್ದಾರೆ.

2 years ago

ಯೋಗಾನರಸಿಂಹಸ್ವಾಮಿ  ದೇಗುಲದಲ್ಲಿ ಹೊಸವರ್ಷಕ್ಕೆ 2ಲಕ್ಷ ಲಡ್ಡು ವಿತರಣೆ

ಜನವರಿ 1 ರಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಲಡ್ಡು ಪ್ರಸಾದ ವಿತರಣೆ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ಸುಮಾರು ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ..

2 years ago

ಬಂಡೀಪುರದಲ್ಲಿ ಹೊಸ ವರ್ಷಾಚರಣೆಯ ಮೋಜು, ಮಸ್ತಿಗೆ ನಿಷೇಧ

ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಿರುವುದರಿಂದ ಬಂಡಿಪುರದಲ್ಲಿ ಡಿಸೆಂಬರ್ 31 ಹಾಗೂ ಜನವರಿ 1ರಂದು ಹೊಸವರ್ಷಾಚರಣೆಯನ್ನು ನಿಷೇಧಿಸಲಾಗಿದೆ.

2 years ago