ಹೆತ್ತ ತಾಯಿಯನ್ನೇ ಕೊಂದ

ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತಮ್ಮನನ್ನೇ ಕೊಂದ!

ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಘಟನೆ  ನಡೆದಿದೆ.

2 years ago