ಹೆಣ್ಣು ಚಿರತೆ ಮರಿ

ಮೂಡುಬಿದಿರೆ: ಬಾವಿಗಿಳಿದು ಚಿರತೆ ಸೆರೆ ಹಿಡಿದ ‘ಯಶಸ್ವಿ’ ವೈದ್ಯೆ

ಎರಡು ದಿನಗಳ ಹಿಂದೆ ಬಾವಿಗೆ ಭಾನುವಾರ ಬಿದ್ದಿದ್ದ ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಮರಿಯನ್ನು ಪಶುವೈದ್ಯೆ ಬೋನಿನೊಳಗಿದ್ದು ಬಾವಿಗಿಳಿದು ರಕ್ಷಿಸಿ ಮೇಲಕ್ಕೆ‌ಎತ್ತಿದ್ದಾರೆ.

1 year ago