ಹೆಡ್ ಕಾನ್ಸ್​ಟೇಬಲ್

ಹೃದಯಾಘಾತದಿಂದ ಸಿಎಆರ್ ಪೊಲೀಸ್ ಸಿಬ್ಬಂದಿ ಸಾವು

ಮಂಗಳೂರು ಸಿಎಆರ್ ತುಕಡಿಯ ಹೆಡ್ ಕಾನ್ಸ್ಟೇಬಲ್‌. ಸೋಮನಗೌಡ ಚೌದರಿ (31) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

7 months ago

ವಿಜಯನಗರ: ಲೈಂಗಿಕ ಕಿರುಕುಳದ ಆರೋಪ, ಹೆಡ್​​ ಕಾನ್ಸ್​​ಟೇಬಲ್ ಬಂಧನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್​​ ಕಾನ್ಸ್​​ಟೇಬಲ್​​ ಎಂ ಮಾರಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ

2 years ago

ಮಾನಸಿಕ ಒತ್ತಡ : ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಅತ್ಯಮೂಲ್ಯ. ಮಾನಸಿಕ ಒತ್ತಡದಿಂದಾಗಿ ಹೆಡ್ ಕಾನ್ಸ್​ಟೇಬಲ್​ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2 years ago