ಹೆಚ್ ಡಿ ಕೋಟೆ

ಹೆಚ್.ಡಿ.ಕೋಟೆಯಲ್ಲಿ ಬತ್ತುತ್ತಿರುವ ಕೆರೆಗಳು: ರೈತರ ಆತಂಕ

ಕೇರಳ ಗಡಿಗೆ ಹೊಂದಿಕೊಂಡಿರುವ ಅರೆಮಲೆನಾಡು ಪ್ರದೇಶವಾಗಿರುವ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ಕು ಜಲಾಶಯ ಸೇರಿದಂತೆ ಕೆರೆಗಳಿದ್ದು, ಈಗ ಜಲಾಶಯ ಮತ್ತು ಕೆರೆಗಳಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ರೈತರು ಆತಂಕಗೊಂಡಿದ್ದಾರೆ.

4 months ago

ಮೈಸೂರು: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿಷ್ಣು ಸ್ಮಾರಕ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಮೈಸೂರು ನಗರದ ಹೊರವಲಯದ ಹಾಲಾಳು ಗ್ರಾಮದ ಹೆಚ್.ಡಿ.ಕೋಟೆ ರಸ್ತೆಯಲ್ಲಿ ನಿರ್ಮಿಸಲಾಗಿರುವ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ.

1 year ago

ಹೆಚ್.ಡಿ.ಕೋಟೆ: ಶಿಥಿಲಾವಸ್ಥೆಯಲ್ಲಿ 133 ವರ್ಷದ ಹಳೆಯ ಸೇತುವೆ

ಶತಮಾನ ಕಂಡ ಸೇತುವೆಗಳು ರಾಜ್ಯದಲ್ಲಿ ಹಲವಾರು ಇವೆ. ಕೆಲವು ಸೇತುವೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಹೊಸ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇಂತಹ ಸೇತುವೆಗಳ ಪೈಕಿ ಸುಮಾರು…

2 years ago

ಮೈಸೂರು: ಹೆಚ್.ಡಿ.ಕೋಟೆಯಲ್ಲಿ ಮಳೆಯಿಂದಾಗಿ ಜಲಾಶಯಗಳಿಗೆ ಜೀವ ಕಳೆ

ಜಿಲ್ಲೆಯ ಗಡಿ ತಾಲೂಕು ಕೇರಳಕ್ಕೆ ಹೊಂದಿಕೊಂಡಿರುವ ಮತ್ತು ಸಸ್ಯ ಸಂಪತ್ತಿನಿಂದ ಸಮೃದ್ಧವಾಗಿರುವ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿರುವ ಕಬಿನಿ, ನುಗು, ತಾರಕ, ಹಬ್ಬಳ್ಳ ಜಲಾಶಯಗಳಲ್ಲಿ…

2 years ago

ಜಿಂಕೆ ಬೇಟೆಗಾರನ ಬಂಧನ: 11 ಮಂದಿ ಪರಾರಿ

ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮಾಂಸ ಸಹಿತ ವ್ಯಕ್ತಿ ಸಿಕ್ಕಿ ಬಿದ್ದಿದ್ದರೆ ಉಳಿದ ಹನ್ನೊಂದು ಮಂದಿ ಪರಾರಿಯಾಗಿರುವ ಘಟನೆ ಹೆಚ್.ಡಿ.ಕೋಟೆಯ…

2 years ago

ಮೈಸೂರು: ಹೆತ್ತ ಮಗು‌ವನ್ನೇ ಮಾರಾಟ ಮಾಡಿದ ತಾಯಿ!

ಬಡತನದಿಂದ ಬೇಸತ್ತು, ಹೆತ್ತ ತಾಯಿಯೇ ತನ್ನ ಮಗುವನ್ನು ಮಾರಾಟ ಮಾಡಿರುವ ಮನಕಲಕುವ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ವಿಶ್ವನಾಥ ಕಾಲೋನಿಯಲ್ಲಿ ನಡೆದಿದೆ.

2 years ago

ಮೈಸೂರು: ಮಗನನ್ನೇ ಕೊಚ್ಚಿ ಕೊಲೆಗೈದ ತಾಯಿ

ಹೆತ್ತ ತಾಯಿಯೋರ್ವಳು 4 ವರ್ಷದ ಪುಟ್ಟ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

2 years ago