ಹೃದಯಾಘಾತದಿಂದ ನಿಧನ

ಆಂಧ್ರಪ್ರದೇಶ ಐಟಿ ಸಚಿವ ಮೇಕಪತಿ ಗೌತಮರೆಡ್ಡಿ ನಿಧನ

ಆಂಧ್ರ ಪ್ರದೇಶ ಸರ್ಕಾರದ ಐಟಿ ಸಚಿವ ಮೇಕಪತಿ ಗೌತಮರೆಡ್ಡಿ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

2 years ago

ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್‌ ಹೃದಯಾಘಾತದಿಂದ ನಿಧನ

'ಅನಾಥ ಮಕ್ಕಳ ತಾಯಿ' ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಖ್ಯಾತ ಸಮಾಜ ಸೇವಕಿ ಸಿಂಧೂತಾಯಿ ಸಪ್ಕಾಲ್ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಇಂದು…

2 years ago

ಮುಂಬೈ: ಹೃದಯಾಘಾತಕ್ಕೆ ಬಲಿಯಾದ ಓಮಿಕ್ರಾನ್ ರೋಗಿ

ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಸುದ್ದಿಯಾಗಿತ್ತು.

2 years ago