ಹುಲ್ಲೇಪುರ

ಹುಲ್ಲೇಪುರ : ವಿದ್ಯುತ್ ತಂತಿ ಬಿದ್ದು ಹಸು ಸಾವು

ವಿದ್ಯುತ್ ಕಂಬ ಮುರಿದು ತಂತಿ ಹಸುವಿನ ಮೇಲೆ ಬಿದ್ದ ಪರಿಣಾಮ ಹಸು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ  ತಾಲೂಕಿನ ಹುಲ್ಲೇಪುರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

2 years ago