ಹುಲಿ ಸಂರಕ್ಷಿತ ಪ್ರದೇಶ

ಹುಣಸೂರು: ನಾಗರಹೊಳೆ ಅರಣ್ಯದಲ್ಲಿ ಹುಲಿ ಸಾವು

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಗರಹೊಳೆ ವನ್ಯಜೀವಿ ವಲಯದ ಗೋಣಿಗದ್ದೆ ಶಾಖೆಯ  ಕುಂದೂರು ಗಸ್ತಿನ ನಾಗಸಾರಕೆರೆ ಸಮೀಪ ಮೂರು ವರ್ಷದ ಗಂಡು ಹುಲಿಯ  ಮೃತದೇಹ ಪತ್ತೆಯಾಗಿದೆ.

2 years ago

ಬಿಳಿಗಿರಿರಂಗನಬೆಟ್ಟದಲ್ಲಿ ಕರಿಚಿರತೆ ಪ್ರತ್ಯಕ್ಷ

ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷವಾದ ಕರಿಚಿರತೆ ಪ್ರತ್ಯಕ್ಷವಾಗಿದ್ದು, ಈ ವಿಚಾರ ಪರಿಸರ ಪ್ರೇಮಿಗಳನ್ನು ಪುಳಕಗೊಳಿಸಿದೆ.

2 years ago

ಚಾಮರಾಜನಗರ ಜಿಲ್ಲೆಯ ಕಾದಾಟದಲ್ಲಿ ಗಂಡು ಹುಲಿ ಸಾವು

ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ, ಗುಂಡ್ಲುಪೇಟೆ ಉಪ ವಿಭಾಗದ, ಓಂಕಾರ ವನ್ಯಜೀವಿ ವಲಯದ ಕುರುಬರಹುಂಡಿ ಶಾಖೆ-2,  ಬರಗಿ ಗಸ್ತಿನ  ಆರದೇವನಕಟ್ಟೆ ಅರಣ್ಯ ಪ್ರದೇಶದ ಬಳಿ  ಹುಲಿಗಳ ಕಾದಾಟದಲ್ಲಿ ಗಂಡು ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

2 years ago

ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ ಸೇರ್ಪಡೆ!

ಈಗಾಗಲೇ ಎರಡು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಗೆ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ  ಸೇರ್ಪಡೆಯಾಗುವ ಲಕ್ಷಣಗಳಿದ್ದು, ಸದ್ಯದಲ್ಲೇ ಕೇಂದ್ರದಿಂದ ಆದೇಶ ಹೊರಡಲಿದೆ ಎಂದು ಅರಣ್ಯ ಪರಿಸರ ಹಾಗೂ ಗ್ರಾಹಕರ ಕಲ್ಯಾಣ  ಸಚಿವ ಉಮೇಶ್ ಕತ್ತಿ ಹೇಳಿದರು.

2 years ago