ಹುಲಿ ಉಗುರು

ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿ ವಿಸ್ತರಣೆ

ವನ್ಯಜೀವಿ ಸಂರಕ್ಷಣೆ ಅಡಿ  ಹುಲಿ ಉಗುರು, ಹುಲಿ ಚರ್ಮ ಸೇರಿದಂತೆ ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

4 months ago

ಮತ್ತೊಬ್ಬ ಬಿಗ್‌ ಬಾಸ್‌ ಸ್ಪರ್ಧಿ ವಿರುದ್ಧ ದೂರು ದಾಖಲು

ಬೆಂಗಳೂರು: ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧೆಯಲ್ಲಿ ಹಲವು ವಿವಾದಗಳು ಎದುರಾಗಿತ್ತು. ಈ ಮೊದಲು ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಜೈಲು ಸೇರಿ ವಾಪಸ್‌ ಬಂದಿದ್ದರು. ಇದೀಗ…

6 months ago

ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿ ಬೇಡ ಎಂದು ನಾಮಿನೇಟ್‌

ಕಳೆದ ವಾರ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದ ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ವರ್ತೂರು ಸಂತೋಷ್‌ ಅವರು ಜಾಮೀನು ಪಡೆದು ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ.…

6 months ago

ಮತ್ತೆ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ವರ್ತೂರು ಸಂತೋಷ್‌

ರಾಜ್ಯದಲ್ಲಿ ಹುಲಿ ಉಗುರು ಧರಿಸುವ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಲವರ ಬಂಧನವೂ ನಡೆದಿದೆ. ಈ ನಡುವೆ ಕನ್ನಡದ ಬಿಗ್‌ ಬಾಸ್‌ ಅಭ್ಯರ್ಥಿ ವರ್ತೂರು ಸಂತೋಷ್‌ ಹುಲಿ…

6 months ago

ಹುಲಿ ಉಗುರು ಬಳಕೆ ವಿಚಾರ: ಜಗ್ಗೇಶ್​ ವಿರುದ್ಧ ದೂರು ದಾಖಲು

ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ ಅವರು ಹುಲಿ ಉಗುರ ಲಾಕೆಟ್​​​​ ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ.

6 months ago

ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ ತುಮಕೂರಿನ ಧನಂಜಯ ಗುರೂಜಿ

ಹುಲಿ ಉಗುರು ಬಳಕೆ ಪ್ರಕರಣದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳತ್ತಿದೆ. ಈಗಾಗಲೇ ವರ್ತೂರು ಸಂತೋಷ್‌ ಈ ಕೇಸ್‌ ನಲ್ಲಿ ಅರೆಸ್ಟ್ ಆಗಿ ಕಂಬಿ ಎಣಿಸುತ್ತಿದ್ದಾರೆ.

6 months ago

ಚಾಮರಾಜನಗರ: ಚಿರತೆ ಉಗುರು ಮಾರಲೆತ್ನಿಸಿದ ಮೂವರ ಬಂಧನ

ಚಾಮರಾಜನಗರ ವ್ಯಾಪ್ತಿಯಲ್ಲಿ ಹುಲಿ ಉಗುರು, ಚಿರತೆ ಹಲ್ಲು ಹೀಗೆ ಮೇಲಿಂದ ಮೇಲೆ ಪ್ರಕರಣಗಳು ಪತ್ತೆಯಾಗುತ್ತಿರುವುದು ಅಚ್ಚರಿ ತಂದಿದೆ. ಇದರ ಹಿಂದೆ ಭಾರೀ ದೊಡ್ಡ ಜಾಲ ಇದೆಯಾ ಎಂಬ…

2 years ago

ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ತಮ್ಮ ಬಳಿಯಿದ್ದ ಹುಲಿ ಉಗುರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಆರೋಪಿಗಳಿಂದ ಬರೋಬರಿ ಇಪ್ಪತ್ತೆರಡು ಹುಲಿ ಉಗುರುಗಳನ್ನು…

2 years ago