ಹುಚ್ಚು ನಾಯಿ

ಹುಚ್ಚುನಾಯಿ ಕಡಿದು ಬಾಲಕ ಸೇರಿ 10 ಜನರಿಗೆ ಗಂಭೀರವಾಗಿ ಗಾಯ

ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಮುದ್ದಾನೇಶ್ವರ ಮಠದಲ್ಲಿ ಹುಚ್ಚು ನಾಯಿ ಕಡಿದು ಬಾಲಕ ಸೇರಿದಂತೆ 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ನಡೆದಿದೆ.

5 months ago

ಹುಚ್ಚು ನಾಯಿಗಳ ದಾಳಿ: 50ಕ್ಕೂ ಹೆಚ್ಚು ಮಂದಿಗೆ ಗಾಯ

ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದು ತೆರಳುತ್ತಿದ್ದ ಪಾದಾಚಾರಿಗಳ ಮೇಲೆ ಹಟಾತ್ ದಾಳಿ ನಡೆಸಿದ ಹುಚ್ಚು ನಾಯಿಗಳು 50ಕ್ಕೂ ಹೆಚ್ಚು ಮಂದಿಗೆ ಗಾಯಗೊಳಿಸಿದೆ.

2 years ago