ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್

ಸಿನಿಮಾ ಪತ್ರಕರ್ತ,ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

ಸಿನಿಮಾ ಪತ್ರಿಕೊದ್ಯಮದ ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಹಲವು ಸ್ಟಾರ್-ನಟಿಯರ ಮೆಚ್ಚಿನ ಛಾಯಾಗ್ರಾಹಕರಾಗಿ ಡಿಸಿ ನಾಗೇಶ್ ಗುರುತಿಸಿಕೊಂಡಿದ್ದರು.

2 years ago