ಹಿಮಾಚಲ ಪ್ರದೇಶ

ಉತ್ತರ ಭಾರತದ ಹಲವೆಡೆ ಭಾರಿ ಮಳೆ ಮುನ್ಸೂಚನೆ

ಉತ್ತರ ಭಾರತದ ಹಲವೆಡೆ  ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ, ಹಿಮಪಾತದ ಜತೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

3 months ago

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ನಿಧನ

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ಡಾ.ಸಿಮ್ಮಿ ಅಗ್ನಿಹೋತ್ರಿ ತಡರಾತ್ರಿ ಹಠಾತ್ ನಿಧನರಾಗಿದ್ದಾರೆ. 

3 months ago

ಹಿಮಪಾತದಿಂದ ಚಾರಣಿಗರು ಸಾವು: ಮೃತದೇಹದ ಮುಂದೆ 2 ದಿನ ರೋದಿಸಿದ ಶ್ವಾನ

ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್‌ನಲ್ಲಿ ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟ ಘಟನೆ ನಡೆದಿದೆ.

3 months ago

ಹಿಮಾಚಲ ಪ್ರದೇಶದಲ್ಲಿ 3.1 ತೀವ್ರತೆಯ ಭೂಕಂಪ

ಹಿಮಾಚಲ ಪ್ರದೇಶದ ಛಂಬಾ ಪ್ರದೇಶದಲ್ಲಿ ಮಧ್ಯಾಹ್ನ 1.16ರ ಸುಮಾರಿಗೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು 9 ಕಿ.ಮೀ ಆಳದಲ್ಲಿದೆ.

4 months ago

ಪ್ರವಾಸಿಗರಿಂದ ಹೊಸ ದಾಖಲೆ ಬರೆದ ಅಟಲ್ ಸುರಂಗ

ನೆಲಮಟ್ಟದಿಂದ ಬರೋಬ್ಬರಿ 3,100 ಮೀಟರ್ ಎತ್ತರದಲ್ಲಿರುವ ಅಟಲ್ ಸುರಂಗವು ಈಗ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಾಡಾಗಿದೆ. ಹಿಮಾಚಲ ಪ್ರದೇಶದಲ್ಲಿರುವ ಈ ಸುರಂಗ ಮಾರ್ಗದಲ್ಲಿ ಸಂಚರಿಸಲು ದೇಶದೆಲ್ಲೆಡೆಯಿಂದ…

4 months ago

ಕೆಮಿಕಲ್‌ ಬಳಸಿ ಕಾರಿನ ಗಾಜು ಒಡೆದು ಕಳ್ಳತನ: ವಿಡಿಯೋ ನೋಡಿ

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಅದೇ ರೀತಿ ಹೊಸ ವರ್ಷ ಆಚರಣೆಗೆ ಜನರು ಹಿಮಾಚಲ…

4 months ago

ಹಿಮಾಚಲ ಪ್ರದೇಶದಲ್ಲಿ ನಮೋ ಟೀ ಸ್ಟಾಲ್‌ ಆರಂಭ

ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ಜಿಲ್ಲೆಯ ಎಲ್ಲಾ ಐದು…

4 months ago

ಹಿಮಾಚಲ ಪ್ರದೇಶದಲ್ಲಿ ಕರ್ತವ್ಯ ನಿರತ ಬಿಎಸ್​ಎಫ್​ ಯೋಧ ನಿಧನ

ಕೋಲಾರ ಮೂಲದ ಬಿಎಸ್ಎಫ್ ಯೋಧರೊಬ್ಬರು ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

5 months ago

ಇಲ್ಲಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ

ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು…

7 months ago

ಒಟ್ಟು ವ್ಯವಸ್ಥೆಯೇ ಛಿದ್ರವಾಗಿದೆ: ನಟಿ ಕಂಗನಾ ಹೀಗೆ ಹೇಳಿದ್ಯಾಕೆ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ 71 ಮಂದಿ ಸಾವನ್ನಪ್ಪಿದ್ದಾರೆ. ಶಿಮ್ಲಾ ಸೇರಿದಂತೆ ಹಲವು ಜಿಲ್ಲೆಗಳು ಬಾಧಿತವಾಗಿವೆ.  ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ನಲ್ಲಿ…

9 months ago

ಹವನಕ್ಕಾಗಿ ಬಂದಿದ್ದ ಒಂದೇ ಕುಟುಂಬದ ಏಳು ಮಂದಿ ಭೂ ಸಮಾಧಿ

ಹಿಮಾಚಲ ಪ್ರದೇಶದ ಸಮ್ಮರ್ ಹಿಲ್‌ನಲ್ಲಿರುವ ಶಿವದೇವಾಲಯ ಭಾರಿ ಭೂ ಕುಸಿತದೊಂದಿಗೆ ಕೊಚ್ಚಿಹೋಗಿದ್ದು, ಅದೇ ಸ್ಥಳದಲ್ಲಿ ನಾಲ್ಕನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

9 months ago

ಮೇಘಸ್ಫೋಟಕ್ಕೆ ಉತ್ತರಾಖಂಡ, ಹಿಮಾಚಲ ತತ್ತರ: ಸಾವಿನ ಸಂಖ್ಯೆ 66

ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಅನಾಹುತಗಳು ಸಂಭವಿಸುತ್ತಲೇ ಇವೆ. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಾಂತರಗಳಿಂದ ಈವರೆಗೆ 66 ಮಂದಿ ಸಾವನ್ನಪ್ಪಿದ್ದರೆ,…

9 months ago

ಕಂಡು ಕೇಳರಿಯದ ಮಳೆ: ನರಕಸದೃಶ್ಯವಾದ ಹಿಮಾಚಲ ಪ್ರದೇಶ

ಮೇಘಸ್ಫೋಟದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದುವರೆಗೆ 55 ಮಂದಿ ಮಳೆ ಸಂಬಂಧಿ ಘಟನೆಗಳಲ್ಲಿ ಸಾವನಪ್ಪಿದ್ದು, ಈ ಭೀಕರ ಮಳೆ ಅನಾಹುತದ ಫೋಟೋಗಳು ಇಲ್ಲಿವೆ.

9 months ago

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 50ಕ್ಕೆ ಏರಿಕೆ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ಮೂರನೇ ದೊಡ್ಡ ಮೇಘಸ್ಫೋಟದಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ.

9 months ago

ಹಿಮಾಚಲ ಪ್ರದೇಶದಲ್ಲಿ ರಣಭೀಕರ ಮಳೆ: ಸತ್ತವರ ಸಂಖ್ಯೆ 41ಕ್ಕೆ ಏರಿಕೆ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟದಿಂದಾಗಿ ಕನಿಷ್ಠ 29 ಮಂದಿ ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 months ago