ಹಿಂದೂ ಪದ ಮೂಲ ವಿವಾದ

ಬೆಂಗಳೂರು: ಹಿಂದೂ ಪದದ ಮೂಲ ವಿವಾದ, ಬಿಜೆಪಿಯಿಂದ ಬೃಹತ್ ಪ್ರತಿಭಟನೆಗೆ ಯೋಜನೆ

ಹಿಂದೂ ಪದ ಮೂಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಆಡಳಿತಾರೂಢ ಬಿಜೆಪಿ ರಾಜ್ಯಾದ್ಯಂತ ದೊಡ್ಡ ಆಂದೋಲನ ನಡೆಸಲು ನಿರ್ಧರಿಸಿದೆ.

1 year ago