ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್ ತಾಕೋಡ್’

ಹೆಸರಾಂತ ಕೊಂಕಣಿ ಸಾಹಿತಿ ಸಿರಿಲ್ ಜಿ ಸಿಕ್ವೇರ ನಿಧನ

ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ 'ಸಿಜಿಎಸ್ ತಾಕೋಡ್'ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ ಸಿಕ್ವೇರ(71) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ನಿಧನರಾದರು.

2 years ago