ಹಳದಿ ಲೋಹ

ಹೊಸದಿಲ್ಲಿ: ಮುಂಬೈನಲ್ಲಿ 36.9 ಕೆ.ಜಿ ಚಿನ್ನ ವಶ

ಮುಂಬೈನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ 22 ಕೋಟಿ ರೂ.ಮೌಲ್ಯದ 36.9 ಕೆ.ಜಿ ಹಳದಿ ಲೋಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬುಧವಾರ ತಿಳಿಸಿದೆ.

1 year ago