ಹಲೋ ಕಂದಾಯ ಸಚಿವರೆ ಸಹಾಯ ವಾಣಿ

ವಿಧಾನಸೌಧದಲ್ಲಿ ‘ಹಲೋ ಕಂದಾಯ ಸಚಿವರೇ’ ಸಹಾಯ ವಾಣಿ ಲೋಕಾರ್ಪಣೆ

ಕಂದಾಯ ದಾಖಲೆಗಳು ಸಹಿತ ಪಿಂಚಣಿಯನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸೋ ಸಂಬಂಧ ಹಲೋ ಕಂದಾಯ ಸಚಿವರೆ ಸಹಾಯ ವಾಣಿಯನ್ನು ವಿಧಾನಸೌಧದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಲೋಕಾರ್ಪಣೆ…

2 years ago