ಹರ್ದೋಯಿ

ಉತ್ತರಪ್ರದೇಶ: ಮತಾಂತರಕ್ಕಾಗಿ ಯತ್ನ, ಓರ್ವ ಬಂಧನ

ಉತ್ತರಪ್ರದೇಶದ ಧರ್ಮಾಂತರ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಹರ್ದೋಯಿ ಪೊಲೀಸರು ಕಮಲೇಶ್ ಕುಮಾರ್ (45) ಎಂಬಾತನನ್ನು ಬಂಧಿಸಿದ್ದಾರೆ.

1 year ago

ಉತ್ತರ ಪ್ರದೇಶ: ಕರ್ವಾ ಚೌತ್ ದಿನದಂದು ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪತಿ

ಕರ್ವಾ ಚೌತ್ ದಿನದಂದು ತನ್ನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ತನ್ನ ಪತ್ನಿಗೆ ಪತಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago