ಹಮೀರ್ಪುರ

ಹಮೀರ್ಪುರ: ಮದುವೆ ಸ್ಥಳದಲ್ಲಿ ಬೆಂಕಿ ಅವಘಡ, 22 ಮಂದಿಗೆ ಗಾಯ

ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ರಥ್ ಪಟ್ಟಣದ ಮದುವೆ ಸ್ಥಳದಲ್ಲಿ ಬುಧವಾರ ತಡರಾತ್ರಿ ಎಲ್ ಪಿಜಿ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು 22 ಜನರು ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ.

1 year ago