ಹಣಕಾಸು ಸಚಿವ

ರಾಜ್ಯಗಳು ಇಂಧನದ ಮೇಲಿನ ತೆರಿಗೆ ತಗ್ಗಿಸಬೇಕೆಂಬುದು ಸರಿಯಲ್ಲ: ಪಳನಿವೇಲ್‌ ತ್ಯಾಗರಾಜನ್‌

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ರಾಜ್ಯಗಳೂ ಕಡಿಮೆ ಮಾಡಬೇಕು ಎಂಬುದರ ಹಿಂದಿನ ತರ್ಕವನ್ನು ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಅವರು ಶನಿವಾರ ಪ್ರಶ್ನಿಸಿದ್ದಾರೆ.

2 years ago