ಹಕ್ಕಿ ಜ್ವರ

ಹಕ್ಕಿ ಜ್ವರದ ಭೀತಿ: ಬಿಹಾರದಲ್ಲಿ ಹೆಚ್ಚಾಗಿದೆ ಹಕ್ಕಿ ಜ್ವರದ ಕಾಟ

ಕೋವಿಡ್ ಬಳಿಕ ಇತ್ತೀಚೆಗೆ ಹಕ್ಕಿ ಜ್ವರದ ಭೀತಿ ಎಲ್ಲೆಡೆ ಹೆಚ್ಚಾಗ್ತಿದ್ದು, ಈಗ ಬಿಹಾರದಲ್ಲಿ ಹಕ್ಕಿ ಜ್ವರ (H5N1) ಸೋಂಕು ವಿಪರೀತ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

2 years ago

ಹಕ್ಕಿ ಜ್ವರ ಭೀತಿ: ಕೇರಳದಲ್ಲಿ 12,000 ಬಾತುಕೋಳಿಗಳ ಹತ್ಯೆ

ಇತ್ತೀಚೆಗೆ ವರದಿಯಾದ ಹಕ್ಕಿ ಜ್ವರ ಪ್ರಕರಣಗಳಿಂದಾಗಿ ಕೇರಳದ ಅಲಪ್ಪುಳ ಜಿಲ್ಲೆಯು ಅಲರ್ಟ್ ಆಗಿದ್ದು, ತಕಳಿ ಗ್ರಾಮ ಪಂಚಾಯತ್‌ನ ವಾರ್ಡ್ ಸಂಖ್ಯೆ 10 ರಲ್ಲಿ 12,000 ಬಾತುಕೋಳಿಗಳನ್ನು ಸಾಯಿಸಲಾಗಿದೆ.

2 years ago