ಹಕ್ಕಿಜ್ವರ

ಕ್ಯೂಬಾದಲ್ಲಿ ಮೊದಲ ಹಕ್ಕಿ ಜ್ವರ ಪ್ರಕರಣ ದೃಢ!

ಕ್ಯೂಬಾದಲ್ಲಿ ಹಕ್ಕಿಜ್ವರದ ಮೊದಲ ಪ್ರಕರಣಗಳು ವರದಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1 year ago

ಹಕ್ಕಿಜ್ವರ: ಚಾಮರಾಜನಗರದ ಗಡಿಯಲ್ಲಿ ಕಟ್ಟೆಚ್ಚರ

ನೆರೆರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಹಕ್ಕಿಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳದ ಗಡಿಭಾಗ ಮೂಲೆಹೊಳೆಯಲ್ಲಿ ಪಶುಪಾಲನೆ ಇಲಾಖೆ ಬಿಗಿ ಕಟ್ಟೆಚ್ಚರ ವಹಿಸಿದೆ.

1 year ago