ಹಂಪಾಪುರ

ಎಚ್.ಡಿ.ಕೋಟೆ: ಚಿರತೆ ದಾಳಿ, ಗಾಯಾಳು ಆಸ್ಪತ್ರೆಗೆ ದಾಖಲು

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲದ ಚಂದ್ರರಾಜ ಅರಸ್ ಎಂಬುವವರ ಮೇಲೆ ಗುರುವಾರ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.

2 years ago