ಸ್ವಾತಂತ್ರ‍್ಯ

ಮಲೇಷ್ಯಾದಲ್ಲಿ 66 ನೇ ಸ್ವಾತಂತ್ರ್ಯ ಸಂಭ್ರಮ

ಮಲೇಷ್ಯಾ ಗುರುವಾರ ತನ್ನ 66 ನೇ ಸ್ವಾತಂತ್ರ್ಯ ದಿನ ಆಚರಿಸಿತು. ಮೆರವಣಿಗೆಗಳು, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.

8 months ago

ಬ್ಯಾಂಕ್ ಆಫ್ ಬರೋಡಾದಲ್ಲಿ ಭಾರತದ 77 ನೇ ಸ್ವಾತಂತ್ರ‍್ಯ ದಿನಾಚರಣೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಭಾರತದ 77ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು. 

9 months ago

ಭಾರತ ಸಮೃದ್ಧಿಯಾಗಲಿ ಎಂದ ಶಾರುಖ್‌ ಖಾನ್‌

ಸ್ವಾತಂತ್ರ್ಯ ದಿನದ ಅಂಗವಾಗಿ ಶಾರುಖ್ ಖಾನ್ ದಂಪತಿ ತಮ್ಮ ಕಿರಿಯ ಪುತ್ರ ಅಬ್ರಾಮ್ ಜೊತೆ ಮನ್ನತ್ (ಶಾರುಖ್‌ ನಿವಾಸ) ನ ಟೆರೇಸ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.

9 months ago

ಧ್ವಜವಂದನೆ ಮಾಡಿ ಗಮನಸೆಳೆದ ಕಟೀಲು ಕ್ಷೇತ್ರದ ಆನೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನೆ ಮಹಾಲಕ್ಷ್ಮೀ ಈ ಹಿಂದೆ ಪುಟ್ ಬಾಲ್ ಆಡಿ, ಕ್ರಿಕೆಟ್ ಆಡಿ,ತಾನೇ‌ ನೀರಿನ ಪೈಪ್ ಹಿಡಿದು ಸ್ಥಾನ ಮಾಡಿ ಗಮನ ಸೆಳೆದಿತ್ತು.…

9 months ago

ಮಹಿಳೆಯರು ರಾಷ್ಟ್ರದ ಹೆಮ್ಮೆ ಎಂದು ಸ್ವಾತಂತ್ರ್ಯ ದಿನದ ಸಂದೇಶ ನೀಡಿದ ರಾಷ್ಟ್ರಪತಿ

76ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು, ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ತಿಳಿಸಿದ್ದಾರೆ.

9 months ago

ವಿಶ್ವದ ಅತಿ ಎತ್ತರದ ಎಲ್ಬ್ರಸ್ ಪರ್ವತದಲ್ಲಿ ತ್ರಿವರ್ಣಧ್ವಜ ಹಾರಿಸಿದ ಭಾರತದ ಸಾಹಸಿ

ಸ್ವಾತಂತ್ರ್ಯದ 76 ವರ್ಷಗಳ ಸ್ಮರಣಾರ್ಥ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿ ಗುರ್ಜೋತ್ ಸಿಂಗ್ ಕಾಲರ್ ಅವರು ರಷ್ಯಾ ಮತ್ತು ಯುರೋಪ್‌ನ ಅತಿ ಎತ್ತರದ ಶಿಖರವಾದ ಎಲ್ಬ್ರಸ್ ಪರ್ವತದ…

9 months ago

ಬಟ್ಟಂಗಾಯದಲ್ಲಿ ಸಮಸ್ಯೆ ಸಾಲು, ಸಾಲು, ಜನಪ್ರತಿನಿಧಿಗಳ ಜಾಣಮೌನ: ಮತದಾನ ಬಹಿಷ್ಕಾರ ನಿರ್ಧಾರ

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬೆಳಕು ಕಾಣದ ಊರು ಇದೆ ಅಂದ್ರೆ ನೀವು ನಂಬ್ಲೇಬೇಕು. ಈ ಊರಿಗೆ ಜನಸಂಚಾರವಿಲ್ಲ. ಈ ಊರಿಗೆ ಹೋಗಬೇಕೆಂದ್ರೆ ಕಾಡು ಪ್ರಾಣಿಗಳ ಸಂಚಾರ…

1 year ago

ಬೀದರ: ಬಿಜೆಪಿ ಸರ್ಕಾರದಿಂದ ಮಾತ್ರ ಓಬಿಸಿ ಏಳಿಗೆ – ನರೇಂದ್ರ ಬಾಬು

ಕಣ್ಣು, ಕವಿ, ಬಾಯಿ ಇಲ್ಲದೆ ನಿಷ್ಪ್ರಯೋಜಕವಾಗಿದ್ದ ಹಿಂದುಳಿದ ವರ್ಗಗಳ ಕೇಂದ್ರದ ಆಯೋಗಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಸಾಂವಿಧಾನಿಕ ಮಾನ್ಯತೆಯನ್ನು…

1 year ago

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

ಸುಭಾಷ್ ಚಂದ್ರ ಬೋಸ್ ಹೆಸರನ್ನು ಕೇಳಿದಾಗಲೆಲ್ಲ ನಮಗೆ ಮೊದಲು ನೆನಪಿಗೆ ಬರುವುದು "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ" ಎಂಬ ಜನಪ್ರಿಯ ಮಾತು.…

1 year ago

ಬೆಂಗಳೂರು: ಇಂದಿನ ಮಹಿಳೆಯರಿಗೆ ಭದ್ರತೆಯ ಅಗತ್ಯವಿದೆ ಎಂದ ಶೋಭಾ ಕರಂದ್ಲಾಜೆ

ಇಂದಿನ ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯ, ನ್ಯಾಯದ, ಭದ್ರತೆಯ ಅಗತ್ಯವಿದೆ ಎಂದು ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

1 year ago

ಬೆಂಗಳೂರು: ಬಿಜೆಪಿ ತನ್ನ ಆಡಳಿತದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಸಮಾನತೆಯನ್ನು ಎತ್ತಿಹಿಡಿಯುತ್ತದೆ

ರಾಜ್ಯದಲ್ಲಿ ಬಿಜೆಪಿ ತನ್ನ ಆಡಳಿತದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

2 years ago

ಬೈಂದೂರು: ಶತಾರತಿ ಪುಸ್ತಕ ಬಿಡುಗಡೆ

ಸ್ವಾತಂತ್ರ್ಯ ಹೋರಾಟಗಾರ ಬೈಂದೂರು ತಾಲೂಕಿನ ನಾಡ ಗ್ರಾಮದ ದಿ.ಚುಂಗಿಗುಡ್ಡೆ ಪರಮೇಶ್ವರ ಹೆಬ್ಬಾರ್ ಜನ್ಮಶತಾಬ್ಧಿ ಅಂಗವಾಗಿ ಅವರ ಜೀವನದ ಕುರಿತ ಶತಾರತಿ ಪುಸ್ತಕವನ್ನು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು…

2 years ago

ಮೈಸೂರು:ಮಹನೀಯರ ಆಶಯದಂತೆ ಶಿಕ್ಷಣದಲ್ಲಿ ಪರಿವರ್ತನೆ ಅಗತ್ಯ

ಯಾವ ಜ್ಞಾನದ ಮೂಲಕ ಭಾರತ ಪ್ರಪಂಚವನ್ನು ಗೆದ್ದಿತ್ತೋ ಆ ರೀತಿಯ ಜ್ಞಾನ ಮುಂದಿನ ಪೀಳಿಗೆಯ ಮಕ್ಕಳಿಗೆ  ಬರಬೇಕು ಎಂಬ ಅವರ ಯೋಚನೆಗಳು ಕಾರ್ಯರೂಪಕ್ಕೆ ಬರಲು ಸ್ವಾತಂತ್ರ್ಯ ಬಂದು…

2 years ago

ಬಂಟ್ವಾಳ: ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಸ್ವಾಗತಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ

ಮಂಗಳೂರಿನ ಬಾವುಟಗುಡ್ಡದಲ್ಲಿ ಸ್ಥಾಪನೆಗೊಳ್ಳಲಿರುವ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರವರ ಕಂಚಿನ ಪ್ರತಿಮೆ

2 years ago

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಮೂಲ ಕಾರಣ ಕೆದಂಬಾಡಿ ರಾಮಯ್ಯ ಗೌಡ

ಬೆಳ್ತಂಗಡಿ : ಸ್ವಾತಂತ್ರ್ಯ ಹೋರಾಟದ ಕಿಚ್ಚು ಸುಳ್ಯದಿಂದ ಪ್ರಾರಂಭವಾಗಿದ್ದು ಇದಕ್ಕೆ ಮೂಲ ಕಾರಣ ಕೆದಂಬಾಡಿ ರಾಮಯ್ಯ ಗೌಡರ ಹೋರಾಟ. ಅವರ ಹೋರಾಟದ ಫಲವಾಗಿ ಬ್ರಿಟೀಷರು ನಲುಗಿ ಹೋಗಿದ್ದರು.…

2 years ago