ಸ್ವಯಂಚಾಲಿತ ವಿತರಣೆ ಯಂತ್ರ

ಮಂಗಳೂರು ಸೆಂಟ್ರಲ್‌ಗೆ ಮಾರ್ಚ್‌ನಲ್ಲಿ ಹೆಚ್ಚುವರಿ ಟಿಕೆಟ್ ಮೆಷಿನ್ ಅಳವಡಿಕೆ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮೂರು ಹೆಚ್ಚುವರಿ ಸ್ವಯಂಚಾಲಿತ ಟಿಕೆಟ್ ವಿತರಣೆ ಯಂತ್ರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿತಿಳಿಸಿದ್ದಾರೆ.

1 year ago