ಸ್ಪರ್ಶ ದರ್ಶನ

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸ್ಪರ್ಶ ದರ್ಶನ ಅವಕಾಶವಿಲ್ಲ

ಜುಲೈ 4 ರಿಂದ 59 ದಿನಗಳ ಕಾಲ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ 'ಸ್ಪರ್ಶ ದರ್ಶನ' (ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ಪ್ರಾರ್ಥನೆ) ನಿಷೇಧಿಸಲು ದೇವಳ ಆಡಳಿತ ನಿರ್ಧರಿಸಿದೆ.

10 months ago

ಕಾಶಿ ದೇವಳದಲ್ಲಿ ಸ್ಪರ್ಶ ದರ್ಶನಕ್ಕೆ ಶುಲ್ಕ ವದಂತಿ: 9 ಮಂದಿ ವಿರುದ್ಧ ಪ್ರಕರಣ ದಾಖಲು

ಕಾಶಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯು ಪೀಠಾಧಿಪತಿಯ ಸ್ಪರ್ಶ ದರ್ಶನಕ್ಕೆ ಶುಲ್ಕ ವಿಧಿಸುತ್ತಿದೆ ಎಂಬ ವದಂತಿಯನ್ನು ಹರಡಿದ ಆರೋಪದ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

1 year ago