ತಂದೆ ಹಾಗು ಮಗ ಕತೆಗಳ ಮುಖೇನ ಮಾತಾಡಿರುವಂತಹ ಸಂಭಾಷಣೆಗಳು ಇಲ್ಲಿವೆ. ಅದು ತಂದೆ ಮಗನ ವಿಚಾರವಂತಿಕೆಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ ಜೋಗಿ ಹೇಳಿದರು.