ಸ್ಕೂಟರ್ ಕಳವು

ಕಾಸರಗೋಡು : ಸ್ಕೂಟರ್ ಕಳವು ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ಇಬ್ಬರ ಬಂಧನ

ಸ್ಕೂಟರ್ ಕಳವು ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಬದಿಯಡ್ಕ  ಠಾಣಾ ಪೊಲೀಸರು ಬಂಧಿಸಿದ್ದಾರೆ.ಕುಂಬಳೆ ಭಾಸ್ಕರ ನಗರದ ದೀಕ್ಷಿತ್(19),  ಪೆರ್ಣೆ ಬಳಿಯ ಲೋಕೇಶ್(22)  ಬಂಧಿತ ಆರೋಪಿಗಳು.

2 years ago