ಸೌದಿ ಅರೇಬಿಯಾ

ಸ್ಮೃತಿ ಇರಾನಿ ನೇತೃತ್ವದ ಮೊದಲ ಮುಸ್ಲಿಮೇತರ ನಿಯೋಗ ಮದೀನಾಗೆ ಭೇಟಿ

ಸೌದಿ ಅರೇಬಿಯಾದ ಮದೀನಾ ನಗರದಲ್ಲಿ ವಿಭಿನ್ನ ರೀತಿಯ ಇತಿಹಾಸ ಸೃಷ್ಟಿಯಾಗಿದೆ. ಇಲ್ಲಿ ಭಾರತದ ಸಚಿವೆ ಸ್ಮೃತಿ ಇರಾನಿ ಮುಸ್ಲಿಮರ ಪವಿತ್ರ ನಗರ ಮದೀನಾಕ್ಕೆ ಭೇಟಿ ನೀಡಿದ್ದಾರೆ. ಮುಸ್ಲಿಮೇತರ…

4 months ago

ರಿಯಾದ್‌ನಲ್ಲಿ ಬಂಧಿಯಾಗಿದ್ದ ಚಂದ್ರಶೇಖರ್‌ ಕೊನೆಗೂ ಸ್ವದೇಶಕ್ಕೆ

ಮಂಗಳೂರು: ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ಕಡಬ ತಾಲೂಕಿನ ಐತ್ತೂರು…

6 months ago

ಪ್ಯಾಲೆಸ್ತೀನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸುವ ಅಗತ್ಯವಿದೆ: ಇರಾನ್‌, ಸೌದಿ ಅರೇಬಿಯಾ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಅರೇಬಿಯಾ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರ ಪ್ಯಾಲೆಸ್ತೀನ್-ಇಸ್ರೇಲಿ ಸಂಘರ್ಷದ ಬಗ್ಗೆ ಚರ್ಚಿಸಿದ್ದಾರೆ. "ಪ್ಯಾಲೆಸ್ತೀನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸುವ…

7 months ago

ಹಜ್​ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ: ಪಾಕ್​ಗೆ ಸೌದಿ ಅರೇಬಿಯಾ ವಾರ್ನಿಂಗ್‌

ಹಜ್​ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ…

7 months ago

ಬ್ರಿಕ್ಸ್‌ ಗೆ ಹೊಸದಾಗಿ ಸೇರ್ಪಡೆಗೊಂಡ 6 ರಾಷ್ಟ್ರಗಳು

ಆರು ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಅರ್ಜೆಂಟೀನಾ, ಯುಎಇ ಮತ್ತು ಸೌದಿ ಅರೇಬಿಯಾಗಳನ್ನು ಪೂರ್ಣ ಸಮಯದ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ಬ್ರಿಕ್ಸ್ ಗುರುವಾರ ಪ್ರಕಟಿಸಿದೆ.

8 months ago

ಹಜ್‌ ಯಾತ್ರೆ ವೇಳೆ ಬಿಸಿಲಿನ ತಾಪಕ್ಕೆ 1721 ಮಂದಿಗೆ ಆರೋಗ್ಯ ಸಮಸ್ಯೆ

ಈ ವರ್ಷ ಹಜ್ ಯಾತ್ರೆಯ ಸಮಯದಲ್ಲಿ ಶಾಖದ ಹೊಡೆತದಿಂದ 1721 ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ದೃಢಪಡಿಸಿದೆ.

10 months ago

ಈ ವರ್ಷ ಹಜ್ ಯಾತ್ರೆ ಕೈಗೊಂಡವರ ಸಂಖ್ಯೆ ಎಷ್ಟು: ಇಲ್ಲಿದೆ ನೋಡಿ ವಿವರ

ಪ್ರಸಕ್ತ ವರ್ಷದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ದೇಶಗಳಿಂದ 1.8 ಮಿಲಿಯನ್ ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದಾರೆ ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ.

10 months ago

ಸೌದಿ ಅರೇಬಿಯಾ: ಮಂಗಳೂರು ಅಸೋಸಿಯೇಷನ್’ 15ನೇ ವಾರ್ಷಿಕೋತ್ಸವ ಪ್ರಯುಕ್ತ “ಗಮ್ಮತ್” ಕಾರ್ಯಕ್ರಮ

ಮಂಗಳೂರು ಅಸೋಸಿಯೇಶನ್, ಸೌದಿ ಅರೇಬಿಯಾ ಇದರ 15ನೇ ವಾರ್ಷಿಕೋತ್ಸವವು ಮಾ.16ರಂದು ದಮ್ಮಮ್ ಕ್ರಿಸ್ಟಲ್ ಹಾಲ್ ನಲ್ಲಿ ಸಂಜೆ 7ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಸತೀಶ್ ಕುಮಾರ್ ಬಜಾರ್,…

1 year ago

ರಿಯಾದ್: 5 ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಘೋಷಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಐದು ಹೊಸ ಯೋಜನೆಗಳನ್ನು ಘೋಷಿಸಿದೆ.

2 years ago

ಸೌದಿ: ಅಭಾದಲ್ಲಿ ಫ್ರೀಡಂ ಫೆಸ್ಟ್ – ಜಶ್ನ್ ಇ ಆಜಾದಿಯನ್ನು ಆಯೋಜಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ

ಇಂಡಿಯಾ ಫ್ರೆಟರ್ನಿಟಿ ಫೋರಂ, ಅಭಾ ಕರ್ನಾಟಕ ಚಾಪ್ಟರ್ ಸೌದಿ ಅರೇಬಿಯಾದಾದ್ಯಂತ "ಭ್ರಾತೃತ್ವ ಫೆಸ್ಟ್ -2022" ರ ಭಾಗವಾಗಿ ಅಭಾದ ಅಲ್ ಫಖಾಮಾ ಇಸ್ತಿರಾದಲ್ಲಿ ಅನಿವಾಸಿ ಭಾರತೀಯ ಕುಟುಂಬ…

2 years ago

ಸೌದಿ ಅರೇಬಿಯಾ: ಎನ್.ಇ. ಮುಹಮ್ಮದ್ ಮಲ್ಲೂರು ಇವರಿಗೆ ಸನ್ಮಾನ ಕಾರ್ಯಕ್ರಮ

ಗಲ್ಫ್ ಗಯ್ಸ್ ಸೆಂಟ್ರಲ್ ಕಮಿಟಿ ಮಲ್ಲೂರು ಹಾಗೂ ಗಲ್ಫ್ ಕಮಿಟಿ ಅಡ್ಡೂರು ಬುರೈದ ಇದರ ಜಂಟಿ ಆಶ್ರಯದಲ್ಲಿ ನಡೆದ ದಿನಾಂಕ ತಾರೀಖು 04/09/2022 ರಂದು ಆದಿತ್ಯವಾರ ಸೌದಿ…

2 years ago

ಸೌದಿ ಅರೇಬಿಯಾಗೆ ಭೇಟಿ ನೀಡಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೂನ್ ತಿಂಗಳ ಅಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

2 years ago

ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಉಳ್ಳಾಲದ ನಿವಾಸಿ ಸ್ವದೇಶಕ್ಕೆ

ಸೌದಿ ಅರೇಬಿಯಾದ ಪಾಸ್‌ಪೋರ್ಟ್‌ ಕೇಂದ್ರದಲ್ಲಿ ಸುಮಾರು ಒಂದು ವರ್ಷ ಅಧಿಕಾರಿಗಳ ವಶದಲ್ಲಿದ್ದ ಉಳ್ಳಾಲ ನಿವಾಸಿ ಇಮ್ರಾನ್‌ ಹಂಝ ಅವರು ತವರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.

2 years ago

ಕರೋನಾ ಪ್ರಕರಣ ಏರಿಕೆ: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

ಕರೋನಾ ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.

2 years ago

ಬಿರುಗಾಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿದ ಹಡಗು!

ಸೌದಿ ಅರೇಬಿಯಾದ ಸರಕು ಹಡಗು ಪರ್ಷಿಯನ್ ಗಲ್ಫ್‌ ಸಮುದ್ರ ಪ್ರದೇಶದಲ್ಲಿರುವ ಇರಾನ್‌ನ ಅಸ್ಸಾಲೂಯೆ ಬಂದರಿನ ಸಮೀಪ ಮುಳುಗಿದೆ.

2 years ago