ಸೊಲ್ಲಾಪುರ-ಪುಣೆ ಹೆದ್ದಾರಿ

ವಿಠ್ಠಲನ ದರ್ಶನಕ್ಕೆ ತೆರಳಿದ 7 ಮಂದಿ ಭಕ್ತರು ಮಸಣಕ್ಕೆ, 40ಕ್ಕೂ ಹೆಚ್ಚು ಜನರಿಗೆ ಗಾಯ

ಸೊಲ್ಲಾಪುರ-ಪುಣೆ ಹೆದ್ದಾರಿಯ ಲಂಬೋಟಿ ಬಳಿ ದಿಂಡಿಯಿಂದ ಭಕ್ತರು ಪಂಢರಾಪುರಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 35-40 ಮಂದಿ ಗಾಯಗೊಂಡಿದ್ದಾರೆ.

2 years ago