ಸೊಯಲ್  ಅಮಿನ್

ಬ್ಯಾಡ್ಮಿಂಟ್ ಅಸೋಸಿಯೇಷನ್ ಸವಲತ್ತು ರದ್ದು ಪಡಿಸಿ: ರಘುಪತಿ ಭಟ್

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯದ ಗ್ರಾಮೀಣ ಕ್ರೀಡಾಪಟುಗಳ ಅಭ್ಯುದಯಕ್ಕೆ ಮಾರಕವಾಗಿ ಪರಿಣಮಿಸಿದ್ದು, ಹೀಗಾಗಿ ಬ್ಯಾಡ್ಮಿಂಟ್ ಅಸೋಸಿಯೇಷನ್ ಗೆ ನೀಡಿರುವ ಮಾನ್ಯತೆಯನ್ನು ರದ್ದುಪಡಿಸಬೇಕು.

2 years ago