ಸೇನಾ ಹೆಲಿಕಾಪ್ಟರ್

ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಗಳು ನಾಪತ್ತೆ

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್ ಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 year ago

ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಅಭಿಲಾಶಾ ಬಾರಕ್

ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ 26ರ ಹರೆಯದ ಅಭಿಲಾಶಾ ಬಾರಕ್.

2 years ago

ಹೆಲಿಕಾಪ್ಟರ್‌ ದುರಂತ: ಡಿ. 31ರಂದು ಸರ್ಕಾರಕ್ಕೆ ʼತ್ರಿ-ಸೇವೆಗಳ ತನಿಖಾ ವರದಿʼ ಸಲ್ಲಿಕೆ

ಈ ಹೆಲಿಕಾಪ್ಟರ್‌ ದುರಂತದ ತನಿಖೆಗಾಗಿ ತ್ರಿ-ಸೇವೆಗಳ ತನಿಖಾ ತಂಡ(tri-services inquiry team) ರಚಿಸಲಾಗಿದ್ದು, ಡಿಸೆಂಬರ್ 31ರೊಳಗೆ ತಮ್ಮ ವರದಿ(report )ಯನ್ನ ಸರ್ಕಾರಕ್ಕೆ(government) ಸಲ್ಲಿಸುವ ನಿರೀಕ್ಷೆಯಿದೆ.

2 years ago

ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ವಿಧಿವಶ

ತಮಿಳುನಾಡಿನ ಊಟಿಯಲ್ಲಿ ಸೇನಾ ಹೆಲಿಕಾಪ್ಟರ್  ಪತನವಾಗಿದ್ದು, ಘಟನೆಯಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಪ್ರಯಾಣಿಸುತ್ತಿದ್ದ ಒಟ್ಟು 14 ಜನರು ಸಾವನ್ನಪ್ಪಿದ್ದಾರೆ.

2 years ago