ಸೇಡಪಟ್ಟಿ

ಚೆನ್ನೈ: ಮಾಜಿ ಕೇಂದ್ರ ಸಚಿವ ಸೇಡಪಟ್ಟಿ ಆರ್.ಮುತ್ತಯ್ಯ ನಿಧನ

ಮಾಜಿ ಕೇಂದ್ರ ಸಚಿವ ಮತ್ತು ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಸೇಡಪಟ್ಟಿ ಆರ್ ಮುತ್ತಯ್ಯ (77) ಬುಧವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

2 years ago