ಸೆರೆ

ಚಲಿಸುವ ಕಾರಿನ ಕಿಟಕಿಗಳಲ್ಲಿ ಡ್ಯಾನ್ಸ್‌ ನಾಲ್ವರು ಕೇರಳಿಗರ ಸೆರೆ

ಬೆಂಗಳೂರು ನಗರದಲ್ಲಿ ವೀಕೆಂಡ್‌ಗಳಲ್ಲಿ ವೀಲ್ಹಿಂಗ್‌ ಅಬ್ಬರ ಹೆಚ್ಚಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಡ್ಯಾನ್ಸ್ ಮಾಡಿ ಅವಾಂತರ ಸೃಷ್ಟಿಸಿದ್ದ ನಾಲ್ವರು ಮಲಯಾಳಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

5 months ago

ಸೂರ್ಯನ ಮೊದಲ ಚಿತ್ರ ಸೆರೆಹಿಡಿದ ಆದಿತ್ಯ ಎಲ್‌ 1

ಮಹತ್ವದ ಬೆಳವಣಿಗೆಯೊಂದರಲ್ಲಿ ಆದಿತ್ಯ-ಎಲ್1 ಮಿಷನ್ ಸೂರ್ಯನ ಮೊದಲ ಪೂರ್ಣ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ.

5 months ago

ಮಧ್ಯರಾತ್ರಿ ವೈದ್ಯರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ವ್ಯಕ್ತಿಯ ಸೆರೆ

ಮಧ್ಯರಾತ್ರಿ ವೈದ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿ ಬೈಲೂರಿನಲ್ಲಿ ನಡೆದಿದೆ.

8 months ago

ಕ್ರಿಕೆಟ್‌ ಆಡಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಚೂರಿ ಇರಿತ, ಮೂವರ ಸೆರೆ

ಗೆಳೆಯರ ಜೊತೆ ಮೈದಾನದಲ್ಲಿ ಆಟವಾಡಿ ಮನೆಗೆ ಹೋಗುತ್ತಿದ್ದ ಯುವಕನಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ಭಾನುವಾರ ಸಂಜೆ…

8 months ago

ಪುತ್ತೂರು: ಕಾರ್ಯಾಚರಣೆ ಗುಂಡ್ಯಕ್ಕೆ ಶಿಫ್ಟ್, ನೆಟ್ಟಾರು ಕ್ಯಾಂಪ್ ನಲ್ಲಿ ಉಳಿದ ಸಾಕಾನೆಗಳು

ರೆಂಜಿಲಾಡಿ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಆದರೆ…

1 year ago

ಮೈಸೂರು: ಜನವಸತಿ ಪ್ರದೇಶಕ್ಕೆ ನುಗ್ಗಿ ದಾಳಿ ನಡೆಸಿದ ಚಿರತೆ ಸೆರೆ

ಮೈಸೂರು ಜಿಲ್ಲೆಯ ಕನಕನಗರದಲ್ಲಿ ಶುಕ್ರವಾರ ಜನವಸತಿ ಪ್ರದೇಶಕ್ಕೆ ನುಸುಳಿ ಮೂವರ ಮೇಲೆ ದಾಳಿ ನಡೆಸಿದ ಚಿರತೆಯೊಂದು ಸೆರೆಯಾಗಿದೆ.

1 year ago