ಸುರೈಯ್ಯ ಅಂಜುಮ್

ತೆಲಂಗಾಣ ಉಸ್ತುವಾರಿಯಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್

ಉಡುಪಿ ಜಿಲ್ಲೆಯ ಸುರೈಯ್ಯ ಅಂಜುಮ್ ರಾಷ್ಟ್ರೀಯ ಎರಡನೇ ಬಾರಿಗೆ ಯುವ ಕಾಂಗ್ರೆಸ್ ವಕ್ತಾರೆ ಹಾಗೂ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

1 year ago