ಸುಗ್ಗಿ ಮಹೋತ್ಸವ

ಸಕಲೇಶಪುರ: ಅದ್ದೂರಿಯಾಗಿ ಜರುಗಿದ ಸುಗ್ಗಿ ಮಹೋತ್ಸವ

ತಾಲ್ಲೂಕು ಕುರಬತ್ತೂರು ಗ್ರಾಮ ಪಂಚಾಯಿತಿ ಆದರಗೆರೆ ಹಾಗೂ ದೊಡ್ಡನಹಳ್ಳಿ ಗ್ರಾಮದ ಜಗನಹಳ್ಳಿ ಅಮ್ಮ, ಸುಗ್ಗಿಯಮ್ಮ ,ಕನ್ನಂಬಾಡಿಯಮ್ಮ ಮತ್ತು ಕುಮಾರ ಲಿಂಗೇಶ್ವರ ದೇವರ ಸುಗ್ಗಿ ಮಹೋತ್ಸವ ಅದ್ದೂರಿಯಾಗಿ ಜರುಗಿತು.

1 year ago