ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಸಿಹಿಕಹಿ ಚಂದ್ರು ಅವರ ಬೊಂಬಾಟ್ ಭೋಜನ 3 ನೇ ಸರಣಿಯ ಕಾರ್ಯಕ್ರಮ ಆರಂಭಿಸಲು ಸಜ್ಜಾಗಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12ಕ್ಕೆ ಪ್ರಸಾರವಾಗಲಿದೆ.