ಸಿವಿಲ್‌ ಸರ್ವೀಸಸ್‌

ಸಿವಿಲ್‌ ಸರ್ವೀಸ್‌ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ರದ್ದು

ಸಿವಿಲ್‌ ಸರ್ವೀಸಸ್‌ (ಪೂರ್ವಭಾವಿ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಬಿಹಾರ ಲೋಕಸೇವಾ ಆಯೋಗವು (ಬಿಪಿಎಸ್‌ಸಿ) ಭಾನುವಾರ ಪರೀಕ್ಷೆ ರದ್ದುಪಡಿಸಿದೆ.

2 years ago