ಸಿನಿಮಾ ಪ್ರಮೋಷನ್

ಸಿನಿಮಾ ಪ್ರಮೋಷನ್ ಗಾಗಿ ಬಂದಿದ್ದೇನೆ, ಅಪ್ಪು ಮನೆಗೆ ಹೋಗಲ್ಲ: ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಪುನೀತ್ ರಾಜ್ ಕುಮಾರ್ ಅವರನ್ನ ನೆನೆದಿದ್ದಾರೆ. ಇಂದು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಹೀಗಾಗಿ ಇಂದು ಅವರ ಮನೆಗೆ ಹೋಗಲ್ಲ ಎಂದಿದ್ದಾರೆ.

2 years ago