ಸಿತ್ರಾಂಗ್

ಗುವಾಹಟಿ: ಸಿತ್ರಾಂಗ್ ಚಂಡಮಾರುತ, ಈಶಾನ್ಯ ಪ್ರದೇಶದ ಬಹುತೇಕ ಭಾಗಗಳಲ್ಲಿ ಮಳೆ ಸಾಧ್ಯತೆ

ದೀಪಾವಳಿ ಸಂದರ್ಭದಲ್ಲಿ ಈಶಾನ್ಯ ಪ್ರದೇಶದ ಬಹುತೇಕ ಭಾಗಗಳಲ್ಲಿ 'ಸಿತ್ರಾಂಗ್' ಚಂಡಮಾರುತವು ಹಗುರದಿಂದ ಸಾಧಾರಣ ಮಳೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)  ಹೇಳಿದೆ.

2 years ago