ಸಿಕ್ಕಿಂ

ಜಾತ್ರಾ ಮೇಳದಲ್ಲಿ ಭೀಕರ ಅಪಘಾತ: 3 ಸಾವು, 20 ಕ್ಕೂ ಹೆಚ್ಚು ಮಂದಿಗೆ ಗಾಯ

 ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ಸುಮಾರು 11 ಕಿಮೀ ದೂರದಲ್ಲಿರುವ ರಾನ್‌ಪುಲ್‌ನಲ್ಲಿ ಜಾತ್ರಾ ಮೇಳ ನಡೆಯುವಾಗ ಭೀಕರ ಅಪಘಾತ ಸಂಭವಿಸಿದೆ.

3 months ago

ಸಿಕ್ಕಿಂನಲ್ಲಿ ಗದಗ ಮೂಲದ ಕರ್ತವ್ಯನಿರತ ಯೋಧ ಹುತಾತ್ಮ

ಕರ್ತವ್ಯನಿರತ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅಸ್ಸಾಂ ಹಾಗೂ ಸಿಕ್ಕಿಂ ನಡುವಿನ ಬಾಂಗ್ ಡೊಂಗ್ನಲ್ಲಿ ನಡೆದಿದೆ. ಹುತಾತ್ಮ ಯೋಧರನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರ ನಾಗನೂರ…

3 months ago

ಸಿಕ್ಕಿಂ ಪ್ರವಾಹ: ಹಿರಿಯ ಟಾಲಿವುಡ್ ನಟಿ ನಾಪತ್ತೆ

ಭಾರತೀಯ ಸೈನಿಕರು ಸೇರಿದಂತೆ 40 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಸಿಕ್ಕಿಂನ ಪ್ರವಾಹದಲ್ಲಿ ಟಾಲಿವುಡ್ ನಟಿ ಸರಳಾ ಕುಮಾರಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

7 months ago

ಮೇಘ ಸ್ಫೋಟಕ್ಕೆ ನಲುಗಿದ ಸಿಕ್ಕಿಂ: ತೀಸ್ತಾ ನದಿಯಲ್ಲಿ 27 ಮೃತದೇಹ ಪತ್ತೆ

ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ 40ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಾಪತ್ತೆಯಾಗಿದ್ದ 23 ಸೈನಿಕರಲ್ಲಿ ಏಳು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು…

7 months ago

ಸಿಕ್ಕಿಂ ನಾಥುಲಾದಲ್ಲಿ ಹಿಮಪಾತ: ಕನಿಷ್ಠ 6 ಸಾವು

ಗ್ಯಾಂಗ್‌ಟಾಕ್‌ನಿಂದ ಸೋಮ್ಗೊ ಸರೋವರ ಮತ್ತು ನಾಥುಲಾ ಗಡಿಯ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ಮಾರ್ಗದಲ್ಲಿ ಹಿಮಪಾತವಾಗಿದ್ದು, ಮಂಗಳವಾರ ಹಲವಾರು ಪ್ರವಾಸಿಗರು ಹಿಮಪಾತಕ್ಕೆ ಸಿಲುಕಿದ್ದಾರೆ.

1 year ago