ತಾಲೂಕಿನ ಓಡನ ಹಳ್ಳಿಯಲ್ಲಿ ಈಗಾಗಲೇ ನ್ಯಾನೋ ಫುಡ್ ಪಾರ್ಕ್ ಮಾಡಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ತಿಳಿಸಿದರು.