ಸಾಹಿತಿ ಡಿ. ಸುಜಲಾದೇವಿ

ಆಲೂರು: ಒಂದಷ್ಟು ಬಿಡಿ ಕವಿತೆಗಳನ್ನ ಬರೆದ ಕ್ಷಣವೇ ಯಾರೂ ಕವಿಗಳೆನಿಸಲು ಸಾಧ್ಯವಿಲ್ಲ

ಒಂದಷ್ಟು ಬಿಡಿ ಕವಿತೆಗಳನ್ನ ಬರೆದ ಕ್ಷಣವೇ ಯಾರೂ ಕವಿಗಳೇನಿಸಲು ಸಾಧ್ಯವಿಲ್ಲ. ಹಾಗಾಗಿ ಓದಬೇಕು ಜೊತೆಯಲ್ಲಿ ಬೇರೆಯವರು ಕವಿತೆಗಳನ್ನ ವಾಚನ ಮಾಡುವಾಗ ಕೇಳಿಸಿಕೊಳ್ಳಬೇಕೆಂದು ಸಾಹಿತಿ ಡಿ. ಸುಜಲಾದೇವಿ ಅಭಿಪ್ರಾಯಪಟ್ಟರು.

1 year ago