ಸಾಲ

ಇನ್ಮುಂದೆ “ಗೂಗಲ್ ಪೇ” ನಲ್ಲೂ ಸಿಗಲಿದೆ 15,000 ರೂ.ವರೆಗೆ ಸಾಲ

ಗೂಗಲ್‌ ಪೇ, ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಸಾಲದ ಉತ್ಪನ್ನಗಳನ್ನು ನೀಡಲು ಪ್ರಾರಂಭಿಸುವುದಾಗಿ ಹೇಳಿದೆ. ದೇಶದಲ್ಲಿ ಹಲವಾರು ಜನರು ಇನ್ನೂ ಹಣಕಾಸು ಸೇವೆಗಳಿಗೆ ಸಾಕಷ್ಟು ಪ್ರವೇಶವನ್ನು ಹೊಂದಿಲ್ಲ.…

4 months ago

ಸಾಲ ತೀರಿಸಿದ್ದರೂ ಮನೆ ಹರಾಜಿಗೆ ಹಾಕಿದ ಗ್ರಾಮೀಣ ಬ್ಯಾಂಕ್‌

ಮೈಸೂರಿನ ವಿಜಯನಗರ ಬಡಾವಣೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ಸಾಲ ಪಡೆದ ರೈತ ಸಾಲ ತೀರಿಸಿದ್ದರೂ ಸಹ ಮನೆ ಹರಾಜು ಹಾಕಿದ ಆರೋಪ ಕೇಳಿ ಬಂದಿದೆ.

4 months ago

ಮತ್ತೆ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್‍ನ ಪ್ರಮುಖ ಸಾಲದ ದರವು ಶೇ. 6.5ರಲ್ಲಿ ಸ್ಥಿರವಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಘೋಷಿಸಿದರು. ಮುಂಬರುವ ತಿಂಗಳುಗಳಲ್ಲಿ ಆಹಾರದ ಬೆಲೆಗಳ…

5 months ago

ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಭಾಲ್ಕಿ ತಾಲ್ಲೂಕಿನ ಡಾವರಗಾಂವ್ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತ ಪಂಢರಿನಾಥ ರಾಮರಾವ್ ತುಕದೆ (56) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

5 months ago

300 ರೂ. ಸಾಲ ವಾಪಸ್‌ ನೀಡದ ಬಾಲಕನನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಿದರು

300 ರೂಪಾಯಿ ಸಾಲವನ್ನು ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ಇಬ್ಬರು ವ್ಯಕ್ತಿಗಳು 17 ವರ್ಷದ ಬಾಲಕನೊಬ್ಬನನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿದ ಘಟನೆ ಪುಣೆಯಲ್ಲಿ ನಡೆದಿದೆ.

5 months ago

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತ ಮಹಿಳೆ ಆತ್ಮಹತ್ಯೆ

ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ನಡೆದಿದೆ.

7 months ago

ಬ್ಯಾಂಕ್ ಆಫ್ ಬರೋಡದಿಂದ ಭರ್ಜರಿ ಫೆಸ್ಟಿವ್ ಆಫರ್

‘ಬಿಒಬಿ’ ಕೆ ಸಂಗ್ ತ್ಯೋಹಾರ್ ಕಿ ಉಮಂಗ್ ಬ್ಯಾಂಕ್ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್​ಗೆ ಒಳ್ಳೆಯ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್ ಬಡ್ಡಿದರದಲ್ಲಿ ಗೃಹಸಾಲ,…

8 months ago

ಮತ್ತೆ ಸಂಕಷ್ಟಕ್ಕೆ ಸಿಲುಕಿದ್ರ ಸನ್ನಿ ಡಿಯೋಲ್‌: ಏನಿದು ವಿವಾದ

ನಟ ಸನ್ನಿ ಡಿಯೋಲ್‌ ಸಂಕಷ್ಟವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು 56 ಕೋಟಿ ರೂಪಾಯಿ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಮರುಪಾವತಿಸಲು ವಿಫಲವಾದ ಕಾರಣ ಬ್ಯಾಂಕ್ ಆಫ್ ಬರೋಡಾ…

9 months ago

ಬೆಂಗಳೂರು: ರೈತರಿಗೆ ಶೂನ್ಯ ಬಡ್ಡಿ ದರ ಸಾಲ ಮಿತಿ 5 ಲಕ್ಷ ರೂ.ಗಳಿಗೆ ಏರಿಕೆ

ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಮಿತಿಯನ್ನ 10 ಲಕ್ಷದಿಂದ 15 ಲಕ್ಷಕ್ಕೆ…

10 months ago

ಚಿಟಗುಪ್ಪ: ಸಾಲ ಬಾಧೆ, ರೈತನ ಆತ್ಮಹತ್ಯೆ

ಕೃಷಿ ಕೆಲಸಕ್ಕಾಗಿ ವಿವಿಧ ಸಂಘಗಳು ಹಾಗೂ ಬ್ಯಾಂಕ್‌ನಲ್ಲಿ ಮಾಡಿದ ಸಾಲ ಸಕಾಲಕ್ಕೆ ತೀರಿಸಲಾಗದೇ ಖಿನ್ನನಾಗಿ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಉಡಬಾಳ್ ಗ್ರಾಮದಲ್ಲಿ ಭಾನುವಾರ…

1 year ago

ಉಡುಪಿ: ನಬಾರ್ಡ್ ವತಿಯಿಂದ ಜಿಲ್ಲೆಗೆ 10.689 ಕೋಟಿ ರೂ. ಬಿಡುಗಡೆ

2023-24ನೇ ಸಾಲಿಗೆ ನಬಾರ್ಡ್ ಜಿಲ್ಲೆಗೆ 10,689.27 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಾಲವನ್ನು ವಿವಿಧ ವಲಯಗಳಿಗೆ ನಿಗದಿಪಡಿಸಲಾಗಿದೆ. 2022-23ನೇ ಸಾಲಿನಲ್ಲಿ 12,659.26 ಕೋಟಿ ರೂ. ಬಿಡುಗಡೆ ಮಾಡಿದೆ.

1 year ago

ಬೆಂಗಳೂರು: ಕೃಷಿಕರ ಮಾದರಿಯಲ್ಲಿ ನೇಕಾರರಿಗೂ 2 ಲಕ್ಷ ರೂ. ಶೂನ್ಯ ಬಡ್ಡಿದರದ ಸಾಲ!

ಕೃಷಿಕರ ಮಾದರಿಯಲ್ಲಿ ನೇಕಾರರಿಗೂ 2 ಲಕ್ಷ ರೂ. ಶೂನ್ಯ ಬಡ್ಡಿದರದ ಸಾಲ ಒದಗಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

1 year ago

ಬಳ್ಳಾರಿ: ಪ್ರಧಾನಿ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ ಎಂದ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ ನಡೆಸಿದ್ದು, ಮೋದಿ ಸರಕಾರ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ಕಿಡಿಕಾರಿದರು.…

2 years ago

ಅಮರಾವತಿ: ಆಂಧ್ರದ ಸಾಲಗಳು ಇತರ ರಾಜ್ಯಗಳಿಗಿಂತ ಕಡಿಮೆ ಇದೆ ಎಂದ ವಿತ್ತ ಸಚಿವ

ರಾಜ್ಯದ ಬಾಕಿ ಇರುವ ಸಾಲವು ಇತರ ರಾಜ್ಯಗಳ ಸಾಲಕ್ಕಿಂತ ಕಡಿಮೆಯಾಗಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಬುಗ್ಗನಾ ರಾಜೇಂದ್ರನಾಥ್ ರೆಡ್ಡಿ  ಹೇಳಿದ್ದಾರೆ.

2 years ago

ಹುಬ್ಬಳ್ಳಿ: ಸಾಲ ಮರುಪಾವತಿಸಿದರೂ ಬೆದರಿಕೆ ಕರೆ

ಇಲ್ಲಿನ ವಿದ್ಯಾನಗರದ ಗಾವಡೆ ಅವರು ಆನ್‌ಲೈನ್‌ ಆಯಪ್‌ನಿಂದ ಪಡೆದ ₹4.26 ಲಕ್ಷ ಸಾಲಕ್ಕೆ ಬಡ್ಡಿ ಸಮೇತ ₹25 ಲಕ್ಷ ತುಂಬಿದರೂ, ಅವರಿಗೆ ಪದೇ ಪದೇ ಕರೆ ಮಾಡಿ…

2 years ago